| ವಿಸ್ತೀರ್ಣ |
4,560 ಚ.ಕೀ.ಮೀ. |
| ಜನಸಂಖ್ಯೆ |
18,97,730 |
| ಸಾಕ್ಷರತೆ |
83.4% |
| ಹೋಬಳಿಗಳು |
17 |
| ಒಟ್ಟು ಹಳ್ಳಿಗಳು |
೩೫೪ |
| ಗ್ರಾಮ ಪಂಚಾಯ್ತಿ |
೨೦೩ |
| ತಾಲ್ಲೂಕುಗಳು |
ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ |
| ತಾಲೂಕು ಪಂಚಾಯ್ತಿ |
೫ |
| ನಗರ ಪಟ್ಟಣಗಳು |
೮ |
| ನೈಸರ್ಗಿಕ ಸಂಪತ್ತು |
೧,೨೮,೪೭೬ ಹೆ. ಅರಣ್ಯ |
| ಲಿಂಗಾನುಪಾತ |
೧೦೨೩ ಹೆಣ್ಣು : ೧೦೦೦ ಗಂಡು |
| ನದಿಗಳು |
ನೇತ್ರಾವತಿ, ಫಲ್ಗುಣಿ, ಕುಮಾರಧಾರ, ದಕ್ಷಿಣದ ನಂದಿನಿ |
| ಮುಖ್ಯ ಬೆಳೆ |
ಭತ್ತ, ತೆಂಗು, ಹೆಸರು, ಕರಿಮೆಣಸು, ತರಕಾರಿ, ಮಾವು, ಬಾಳೆ, ಅಡಿಕೆ, ಗೇರುಬೀಜ, ಹುರುಳಿ, ಕೋಕೋ, ವೀಳ್ಯ, ಏಲಕ್ಕಿ, ಅಟ್ವಾಳ, ಇತ್ಯಾದಿ. |
| ಉದ್ಯಮಗಳು |
ಮತ್ಸ್ಯೋದ್ಯಮ, ಮಂಗಳೂರು ಕೆಮಿಕಲ್ಸ್ ಫರ್ಟಿಲೈಜರ್, ಪೆಟ್ರೋಲಿಯಂ ರೀಫೈನರಿ, ಮೋಟಾರ್ ಸ್ಟ್ರಿಂಗ್, ಕಬ್ಬಿಣದ ಸರಳು, ಹೆಂಚು, ಜಂಬಿಟ್ಟಿಗೆ, ಗೇರು ಬೀಜ, ಕಾಫಿ ಬೀಜ ಸಂಸ್ಕರಣೆ, ಬೀಡಿ, ಉಕ್ಕಿನ ಟ್ರಂಕ್, ಅಲ್ಯೂಮಿನಿಯಂ ಪಾತ್ರೆ, ಇತ್ಯಾದಿ |
| ಪ್ರವಾಸಿ ತಾಣಗಳು |
ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸಾವಿರ ಕಂಬದ ಜೈನ ಬಸದಿ |